flower piece
ನಾಮವಾಚಕ
  1. (ಚಿತ್ರಣ ಮೊದಲಾದವುಗಳಲ್ಲಿ) ಹೂವುಗಳ ಚಿತ್ರ.
  2. ಪುಷ್ಪ ವಿನ್ಯಾಸ; ಹೂಜೋಡಣೆ; ಆಲಂಕಾರಿಕವಾಗಿ ಹೂಗಳನ್ನು ಜೋಡಿಸುವಿಕೆ.